Dr. Chetan Ganteppanavar
× Home About Dr. Chetan Specializations Services Gallery Blogs FAQs
Contact Us
Every Tuesday Dr. Chetan will be visiting Karthikeya Multispeciality Hospital at Bankapura from 10am - 1pm

Blog

the-rash-that-crawled-dr-chetan-k-ganteppanavars-encounter-with-a-rare-diagnosis-thumbnail

The Rash That Crawled: Dr Chetan K. Ganteppanavar's Encounter with a Rare Diagnosis

A 23-year-old college student presented with an itchy rash over his left leg, persisting for nearly one month. The rash showed no signs of healing and was slowly increasing in size. He described a strange sensation — as if something was crawling under the skin every day. The itching was worse at night. Despite taking multiple courses of oral antibiotics and using antibiotic and antifungal creams, there was no improvement. On further history, he had recently gone for a forest trek near Belagavi, Karnataka, and recalled a possible insect bite at the same site about 45 days earlier, which had initially bled.

24---thyroid-update-2026-experts-unite-in-hubballi-thumbnail

#24 - Thyroid Update 2026: Experts Unite in Hubballi

Thyroid Update CME – A Multidisciplinary Academic Gathering at Hubballi

 

On 1st March, at The Hans Hotel, Hubballi, a comprehensive Continuing Medical Education (CME) program titled “THYROID UPDATE” was successfully conducted by the Association of Surgeons of India (Hubli–Dharwad branch) in collaboration with the Association of Physicians of India (Hubli–Dharwad branch).

23---------ors----thumbnail

#23 ಡೈನಿಂಗ್ ಟೇಬಲ್ ಮೇಲಿದ್ದ ಆ ಒಂದು ಪ್ಯಾಕೆಟ್... ಮಗಳೇ, ಅದು ORS ಅಲ್ಲ 'ವಿಷ'!

ವಯಸ್ಸಾದ ಮೇಲೆ ದೃಷ್ಟಿ ಮಂದವಾಗುವುದು ಸಹಜ, ಆದರೆ ಮನೆಯವರ ಪ್ರೀತಿ ಮತ್ತು ಜಾಗ್ರತೆ ಮಂದವಾಗಬಾರದು. 94 ವರ್ಷದ ಒಬ್ಬ ಅಜ್ಜ ನಮ್ಮ ಆಸ್ಪತ್ರೆಗೆ ಚಡಪಡಿಸುತ್ತಾ ಓಡಿ ಬಂದಾಗ ಅವರ ಬಾಯಲ್ಲಿ ರಕ್ತ ಬರುತ್ತಿತ್ತು.

ನಡೆದದ್ದೇನು? 

21-when-knowledge-saves-lives-public-cpr-training-by-kalpana-multispeciality-clinic-hubballi-thumbnail

#21 When Knowledge Saves Lives: Public CPR Training by Kalpana Multispeciality Clinic, Hubballi

ನಮ್ಮ ಭಾರತೀಯ ಪಠ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿತ ವಿಷಯಗಳು ಕಾಣುವುದೇ ಇಲ್ಲ. ಅತಿ ಮುಖ್ಯವಾದ ಈ ಶಿಕ್ಷಣ ಇತರೆ ದೇಶಗಳಲ್ಲಿ ಸಿ.ಪಿ.ಆರ್(CPR) ಟ್ಯುಟೋರಿಯಲ್, ಬೇಸಿಕ್ ಹೆಲ್ತ್ ಎಜುಕೇಶನ್ (Basic Health Education) , ಪರ್ಸನಲ್ ಕೇರ್ (Personal Care), ಪ್ರಿವೆಂಟಿವ್ ಮೆಡಿಸಿನ್ & ಡಿಸೀಸಸ್ (Preventive Medicine & Diseases), ವ್ಯಾಕ್ಸಿನೇಷನ್ (Vaccination), ಹೆಲ್ತಿ ಲೈಫ್ ಸ್ಟೈಲ್ (Healthy Lifestyle) ಎಂದು ನಾನಾ ಹೆಸರಿನಲ್ಲಿ ಪಾಠ -ಪದ್ಯಗಳನ್ನು ನೋಡಬಹುದು. ಆದರೆ ನಮ್ಮ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಈ ಒಂದು ವಿಚಾರಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ.

20-fluids-in-3rd-space--dr-chetan-k-ganteppanavars-routine-encounter-thumbnail

#20 Fluids in 3rd space : Dr Chetan K Ganteppanavar's routine encounter

            ನಮ್ಮ ದೇಹದ ವಿವಿಧ ಭಾಗಗಳಲ್ಲಿ ಅಂದರೆ ಎದೆ, ಹೊಟ್ಟೆ ಅಥವಾ ಕಾಲುಗಳಲ್ಲಿ ನೀರು ತುಂಬಿಕೊಳ್ಳುವುದು (Fluid Accumulation) ಅಂದರೆ ಏನು? ಇದು ಎಷ್ಟು ಅಪಾಯಕಾರಿ? ಈ ಬಗ್ಗೆ ಹುಬ್ಬಳ್ಳಿಯ ಕಲ್ಪನಾ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನ ವೈದ್ಯರಾದ ಡಾ. ಚೇತನ್ ಕೆ. ಗಂಟೆಪ್ಪನವರ ಅವರು ಕಣ್ಣಾರೆ ಕಂಡ ಒಂದು ನೈಜ ಘಟನೆಯ ಮೂಲಕ ಎಚ್ಚರಿಸಿದ್ದಾರೆ.

 

19-health-camp---andalagi-village---shivapriya-hospital-shiggaon-thumbnail

#19 Health Camp - Andalagi Village - Shivapriya Hospital, Shiggaon

ಉಚಿತ ಆರೋಗ್ಯ ತಪಾಸಣಾ ಶಿಬಿರ

 

ದಿ 30.11.2025 ರಂದು ಅಂದಲಗಿ ಗ್ರಾಮ, ಶಿಗ್ಗಾಂವಿ ತಾಲೂಕಿನಲ್ಲಿ ; ಶಿವಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಂಡವು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದರು.ಶಿಬಿರವು 11ರಿಂದ 1 ಗಂಟೆ ವರೆಗೆ ನಡೆಸಲಾಯಿತು.

17-ticking-time-bomb--health-camp-at-bankapur-exposes-the-hidden-health-crisis-thumbnail

#17 Ticking Time Bomb : Health camp at Bankapur exposes the hidden health crisis

ಬಂಕಾಪುರದಲ್ಲಿ ಡಾ. ಚೇತನ ಕೆ. ಗಂಟೆಪ್ಪನವರ ನೇತೃತ್ವದಲ್ಲಿ ಹೃದಯ ಹಾಗೂ ಮಧುಮೇಹ ತಪಾಸಣಾ ಶಿಬಿರ.

 

ಡಾ. ಚೇತನ ಕೆ. ಗಂಟೆಪ್ಪನವರ, (ಕಲ್ಪನಾ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್), ಹುಬ್ಬಳ್ಳಿಯ ಪ್ರಮುಖ ವೈದ್ಯರು, ಡಾ. ಬಸವರಾಜ ನರೇಗಲ್ ( ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು) ಮತ್ತು ಡಾ. ಅರುಣ್ ನರೇಗಲ್ (ಕಾರ್ತಿಕೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್, ಬಂಕಾಪುರ) ಅವರೊಂದಿಗೆ 2025ರ ಆಗಸ್ಟ್ 3 ರಂದು ಬಂಕಾಪುರದಲ್ಲಿ ಭರ್ಜರಿ ಹೃದಯ-ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಿದರು. 

13------------thumbnail

#13 ನಾನು ಜೀವನಪರ್ಯಂತ ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕೇ? ಡಾ. ಚೇತನ್ ಕೆ ಗಂಟೆಪ್ಪನವರ್ ಅವರಿಂದ ಮಾಹಿತಿ

ಆಸ್ಪತ್ರೆ ಅಥವಾ ಕ್ಲಿನಿಕ್ ಗಳಲ್ಲಿ ನಾವು ನೋಡುವ ಸಾಮಾನ್ಯ ವಿಷಯವೆಂದರೆ ರೋಗಿಗಳು ರಕ್ತದೊತ್ತಡ (ಬಿಪಿ) ಔಷಧಿಗಳನ್ನು ಪ್ರಾರಂಭಿಸಲು ನಿರಾಕರಿಸುವುದು. ವೈದ್ಯರು "ನಿಮ್ಮ ರಕ್ತದೊತ್ತಡ ಹೆಚ್ಚಾಗಿದೆ" ಎಂದು ಹೇಳಿದಾಗ, ಅನೇಕ ರೋಗಿಗಳು "ನಿನ್ನೆ ರಾತ್ರಿ ನಾನು ಚೆನ್ನಾಗಿ ನಿದ್ರೆ ಮಾಡಲಿಲ್ಲ," "ಕೆಲಸವು ಒತ್ತಡದಿಂದ ಕೂಡಿದೆ," "ಮನೆಯಲ್ಲಿ ಜಗಳವಾಯಿತು," ಅಥವಾ "ನಾನು ಆಸ್ಪತ್ರೆಗೆ ಹೋದಾಗ ನನಗೆ ಭಯವಾಗುತ್ತದೆ" ಅದಕ್ಕೆ ಬಿ.ಪಿ ಜಾಸ್ತಿ ಬಂದಿದೆ ಎಂದು ನೆಪಗಳನ್ನು ನೀಡುತ್ತಾರೆ. ಆದಾಗ್ಯೂ, ನಿಮ್ಮ ರಕ್ತದೊತ್ತಡ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ, ಕನಿಷ್ಠ 6 ಗಂಟೆಗಳ ಅಂತರದಲ್ಲಿ ಹೆಚ್ಚಿದ್ದರೆ, ನಿಮಗೆ ಅಧಿಕ ರಕ್ತದೊತ್ತಡ ಇರಬಹುದು ಎಂದರ್ಥ.

Emergency